KMDC ಕೊಪ್ಪಳ ಶಿಕ್ಷಣ ಸಾಲ 2026-27: MBBS, BDS, BE/BTech ಗೆ ಆಯ್ಕೆಯಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆನ್‌ಲೈನ್ ಅರ್ಜಿ ಶುರು
KMDC ಕೊಪ್ಪಳ ಪತ್ರಿಕಾ ಪ್ರಕಟಣೆ: CET/NEET ಆಯ್ಕೆಯಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ 2026-27 CET/NEET ನಲ್ಲಿ ರ್ಯಾಂಕ್ ಬಂತು. MBBS, BDS, BE/BTech ಸೀಟ್ ಸಿಕ್ತು. …